ಸುಭಾಷ್ ಮುಖ್ಯೋಪಾಧ್ಯಾಯ ೨೦ನೆಯ ಶತಮಾನದ ಪ್ರಮುಖ ಬಂಗಾಳಿ ಕವಿ. == ಕೃತಿಗಳು == ಅಗ್ನಿಕೊನ್ ಹೇ ಬಾಯ್ == ಪ್ರಶಸ್ತಿಗಳು == ೧೯೬೪ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರ ಸಾಹಿತ್ಯ ಸೇವೆಗಾಗಿ ೧೯೯೧ರಲ್ಲಿ ಜ್ಞಾನ ಪೀಠ ಪ್ರಶಸ್ತಿ ೨೦೦೩ರಲ್ಲಿ ಪದ್ಮಭೂಷಣ == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 8th , 2003